ಮಧ್ಯಮ ವರ್ಗ

ಕೇಂದ್ರ ಬಜೆಟ್ 2026: ಮಿಡಲ್ ಕ್ಲಾಸ್ ಗೆ Nirmala Sitharaman ಕೊಟ್ಟಿದ್ದೇನು? ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ಏನಿದೆ?
ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ವಿದೇಶಿ ಹಣ ರವಾನೆಗಳ ಮೇಲಿನ ಅನುಸರಣೆ ಹೊರೆ ಮತ್ತು ಕಸ್ಟಮ್ಸ್ ದರಗಳನ್ನು ಕಡಿಮೆ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ..

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ: ಹಳದಿ ಲೋಹದ ಸುಲಭ ಖರೀದಿಗಾಗಿ ಮಧ್ಯಮ ವರ್ಗದವರಿಗೆ ಇಲ್ಲಿದೆ ಟಿಪ್ಸ್!
ಅನೇಕ ಕುಟುಂಬಗಳು ಈಗ ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಿನ್ನ ಖರೀದಿಸುತ್ತಿವೆ. ಆದರೆ ಇತರರು ಬೆಲೆಗಳು ತಣ್ಣಗಾಗುತ್ತವೆ ಎಂಬ ಭರವಸೆಯಿಂದ ಖರೀದಿಗಳನ್ನು ಮುಂದೂಡುತ್ತಿದ್ದಾರೆ.

ದೇಶದ ಮುಂದಿನ ಬಜೆಟ್ ಅನ್ನು ಮಧ್ಯಮ ವರ್ಗಕ್ಕೆ ಮೀಸಲಿಡಿ: ಕೇಂದ್ರಕ್ಕೆ ಕೇಜ್ರಿವಾಲ್ ಆಗ್ರಹ
ಸಂಸತ್ತಿನಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಪಟ್ಟಿ ಮಾಡಿದ ಕೇಜ್ರಿವಾಲ್, ಮಧ್ಯಮ ವರ್ಗವು ತೆರಿಗೆ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದು ವಾದಿಸಿದರು.

ನಿಮ್ಮನ್ನು ಬಡವರನ್ನಾಗಿಯೇ ಉಳಿಸುವ 10 ಕೆಟ್ಟ ಹಣಕಾಸು ನಿರ್ವಹಣಾ ಅಭ್ಯಾಸಗಳು!
ಆರೋಗ್ಯವಾಗಲಿ ಅಥವಾ ಸಂಪತ್ತಾಗಲಿ - ಗುರಿಗಳನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಶ್ರೀಮಂತರು ಮತ್ತು ನಿಜವಾಗಿಯೂ ಅದನ್ನು ಸಾಧಿಸ ಬಯಸುವವರು ಸ್ಪಷ್ಟ ಗುರಿಗಳನ್ನು ಹೊಂದಿರುತ್ತಾರೆ.

Union Budget: ಚಿನ್ನದ ಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕುಯ್ಯುವ ಮುನ್ನ ಎಚ್ಚರ! (ಹಣಕ್ಲಾಸು)
ಸಣ್ಣ ಉಳಿತಾಯದ ಮೇಲೆ ಕೊಡಲಿ ಪ್ರಹಾರ ಮಾಡಿ, ಈಗ ಷೇರು ಮಾರುಕಟ್ಟೆಯ ಹೂಡಿಕೆಯ ಮೇಲಿನ ಲಾಭದಲ್ಲೂ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಕಾರ ಚಿನ್ನದ ಮೊಟ್ಟೆ ಇಡುವ ಮಧ್ಯಮವರ್ಗದ ಕಟ್ಟು ಕುಯ್ಯಲು ಸರಕಾರ ಹೊರಟಂತೆ ಕಾಣುತ್ತದೆ. (ಹಣಕ್ಲಾಸು-420)

ಹೊಸ ತೆರಿಗೆ ಪದ್ಧತಿ ಮಧ್ಯಮ ವರ್ಗದವರಿಗೆ ಲಾಭದಾಯಕ: ನಿರ್ಮಲಾ ಸೀತಾರಾಮನ್
ಹೊಸ ತೆರಿಗೆ ಪದ್ಧತಿಯಲ್ಲಿ ಮಧ್ಯಮ ವರ್ಗದವರ ಕೈಯಲ್ಲಿ ಹೆಚ್ಚಿನ ಹಣವನ್ನು ಬಿಡುವುದರಿಂದ ಇದು ಅವರಿಗೆ ಲಾಭದಾಯಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಾನೂ ಮಧ್ಯಮ ವರ್ಗದಿಂದ ಬಂದವಳು, ಅವರ ಒತ್ತಡ ಅರ್ಥವಾಗುತ್ತೆ: ನಿರ್ಮಲಾ ಸೀತಾರಾಮನ್
ನಾನು ಸಹ ಮಧ್ಯಮ ವರ್ಗದ ಕುಟುಂಬದಿಂದ ಬಂದಳು. ಹೀಗಾಗಿ ಮಧ್ಯಮ ವರ್ಗದವರ ಒತ್ತಡದ ಬಗ್ಗೆ ನನಗೂ ಅರ್ಥವಾಗುತ್ತದೆ. ಆದರೆ ಪ್ರಸ್ತುತ ಸರ್ಕಾರವು ಅವರ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ...

ಅಸಮಾನತೆಯ ಕರಿಮೋಡದಲ್ಲಿ ಮಾಯವಾಗುತ್ತಿದೆ ಮಧ್ಯಮವರ್ಗ!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

'ನ್ಯಾಯ್' ಯೋಜನೆಗೆ ಮಧ್ಯಮ ವರ್ಗದವರ ಮೇಲೆ ತೆರಿಗೆಯ ಹೊರೆ ಹಾಕುವುದಿಲ್ಲ: ರಾಹುಲ್ ಗಾಂಧಿ
ಆದಾಯ ತೆರಿಗೆ ಹೆಚ್ಚಿಸದೆ ಅಥವಾ ಮಧ್ಯಮ ವರ್ಗದ ಜನರ ಮೇಲೆ ಹೊರೆ ಹಾಕದೆ ಕಾಂಗ್ರೆಸ್ ಅಧಿಕಾರಕ್ಕೆ ...

