ದೇಶಮಧ್ಯಪ್ರದೇಶ ಚುನಾವಣೆ 2023: ಬಿಜೆಪಿಗೆ ದೊಡ್ಡ ಹೊಡೆತ: ಓರ್ವ ಶಾಸಕ ಸೇರಿ 10 ನಾಯಕರು ಕಾಂಗ್ರೆಸ್ಗೆ ಸೇರ್ಪಡೆ
ಮಧ್ಯಪ್ರದೇಶದ ಬಿಜೆಪಿ ಹಾಲಿ ಶಾಸಕ ಮತ್ತು ಎಂಟು ಜಿಲ್ಲೆಗಳ ಇತರ ಒಂಬತ್ತು ನಾಯಕರು ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಈ ನಾಯಕರು ಭೋಪಾಲ್ನಲ್ಲಿರುವ ರಾಜ್ಯ ಕಾಂಗ್ರೆಸ್...