ದೇಶಪ್ರಧಾನಿ ಮೋದಿಯ ಧೈರ್ಯದ ಮಾತುಗಳ ನಂತರ ಕೊರೋನಾ ಲಸಿಕೆ ಪಡೆದ ಗ್ರಾಮಸ್ಥರು
ಕೋವಿಡ್ -19 ಲಸಿಕೆ ಪಡೆಯಲು ಹಿಂಜರಿಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಯಿಸಿದ್ದಾರೆ. ಇನ್ನು ಪ್ರಧಾನಿ ಅವರೊಂದಿಗೆ ಮಾತನಾಡಿದ ಬಳಿಕ ಮಧ್ಯಪ್ರದೇಶದ ಗ್ರಾಮಸ್ಥರೊಬ್ಬರು ತಮ್ಮ ಇಡೀ ಕುಟುಂಬಕ್ಕೆ ಲಸಿಕೆ ಹಾಕಿಸಿದ್ದಾರೆ.