ರಾಜ್ಯಕೃಷ್ಣಾ ನ್ಯಾಯಾಧೀಕರಣ ಮಧ್ಯಂತರ ಅಧಿಸೂಚನೆಗಾಗಿ ಬೇಕಿದೆ ಸಾಂಘಿಕ ಹೋರಾಟ!
ಮಹಾದಾಯಿ ನದಿ ನೀರಿಗಾಗಿ ಜನಸಮುದಾಯದಲ್ಲಿ ಹುಟ್ಟಿಕೊಂಡ ಕಿಚ್ಚು ಕೃಷ್ಣಾನದಿ ನೀರಿಗಾಗಿನ ಹೋರಾಟದಲ್ಲಿ ಕಾಣಿಸುತ್ತಿಲ್ಲ. ಪರಿಣಾಮವಾಗಿಯೇ ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ ವರದಿಯ ಅಧಿಸೂಚನೆ ಕೇಂದ್ರದಿಂದ ಹೊರ ಬೀಳುತ್ತಿಲ್ಲ.