ದೇಶಮಧುಬನ್ ಹಾಡು ತೆಗೆದು, 3 ದಿನದಲ್ಲಿ ಕ್ಷಮೆ ಕೇಳಿ: ಸನ್ನಿ, ಗಾಯಕರಿಗೆ ಮಧ್ಯಪ್ರದೇಶ ಗೃಹ ಸಚಿವರಿಂದ ಎಚ್ಚರಿಕೆ
ಮೂರು ದಿನದೊಳಗೆ ನಟಿ ಸನ್ನಿ ಲಿಯೋನ್ ಮತ್ತು ಗಾಯಕಾರದ ಶರೀಬ್, ತೋಶಿ ಕ್ಷಮೆ ಕೇಳಬೇಕು. ಅಲ್ಲದೇ, ಮಧುಬನ್ ಮೇ ರಾಧಿಕಾ, ಜೈ ಸೆ ಜಂಗಲ್ ಮೆ ನಾಚೆ ಮೋರ್ ವಿಡಿಯೋ ಸಾಂಗ್ ನ್ನು ತೆಗೆದುಹಾಕಬೇಕು, ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಸಿದ್ದಾರೆ.