ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ
ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಗೆ ಎದುರಾಗಿರುವ ಮೊದಲ ಚುನಾವಣಾ ಪರೀಕ್ಷೆಯಾಗಿರುವ ಉಪಚುನಾವಣೆಗಳ ಕುತೂಹಲಕಾರಿ ಫಲಿತಾಂಶಗಳು ಹೊರಬೀಳಲು ಆರಂಭಿಸಿವೆ.