ಬಾಲಿವುಡ್ನಟಿ ಮಧುಬಾಲಾ ದಿಲೀಪ್ ಕುಮಾರ್ ಮತ್ತು ಪ್ರೇಮ್ ನಾಥ್ ರನ್ನು ಏಕಕಾಲದಲ್ಲಿ ಪ್ರೀತಿಸುತ್ತಿದ್ದರು: ಪುಸ್ತಕದಲ್ಲಿ ಬಹಿರಂಗ
ಹಿಂದಿ ಚಿತ್ರರಂಗದ ಮೇರು ಕಲಾವಿದರು, ಬಾಲಿವುಡ್ ಎವರ್ ಗ್ರೀನ್ ಹೀರೋ-ಹಿರೋಯಿಲ್ ಗಳಾದ ಮಧುಬಾಲಾ-ದಿಲೀಪ್ ಕುಮಾರ್ ಅವರ ಚಿತ್ರಗಳು ಎಷ್ಟು ಸದ್ದು ಮಾಡಿದ್ದವೊ ಅವರ ಖಾಸಗಿ ಪ್ರೀತಿ, ಪ್ರೇಮ-ಪ್ರಣಯದ ವಿಷಯಗಳು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇದೀಗ ಅವರ ರೊಮ್ಯಾಂಟಿಕ್ ಬದುಕಿನ ಮತ್ತೊಂದು ವಿಷಯ ಸುದ್ದಿಯಾಗಿದೆ.