ರಾಜ್ಯ25 ವರ್ಷಗಳ ಸುದೀರ್ಘ ಹೋರಾಟ: ಬೆಂಗಳೂರು ಇಸ್ಕಾನ್ ಹಿತಾಸಕ್ತಿ ರಕ್ಷಿಸುವಲ್ಲಿ ಮಧು ಪಂಡಿತ್ ದಾಸ ಪ್ರಮುಖ ಪಾತ್ರ!
ಭಾರತದಲ್ಲಿನ ಪ್ರಮುಖ ಕೇಂದ್ರಗಳಲ್ಲಿ ಒಂದನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಹರೇ ಕೃಷ್ಣ ಬೆಟ್ಟದ 6.5 ಎಕರೆ ಭೂಮಿಯಲ್ಲಿ ಸ್ಥಾಪಿಸಲಾಯಿತು. ಕರ್ನಾಟಕ ಸರ್ಕಾರವು 1988 ರಲ್ಲಿ ಈ ಭೂಮಿಯನ್ನು ಸ್ಥಳೀಯ ಇಸ್ಕಾನ್ ಗೆ ನೀಡಿತು.