ಡ್ರಗ್ಸ್ ನೀಡಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ನಂತರ ಬಲವಂತದ ಮತಾಂತರಕ್ಕಾಗಿ ಒತ್ತಾಯಿಸಿದ್ದ ಗುಜರಾತ್ನ ಅಂಕಲೇಶ್ವರದ 52 ವರ್ಷದ ಕೆನಡಾ ಮೂಲದ ಮದರಸಾ ಮೌಲ್ವಿಯನ್ನು ಬಂಧಿಸಲಾಗಿದೆ.