ರಾಜ್ಯVideo: ಬಿಯರ್ ದರ ವಿಚಾರಕ್ಕೆ ಗಲಾಟೆ; ಬಾಟಲಿಗಳಲ್ಲೇ ಹೊಡೆದಾಟ, ನಾಗರಭಾವಿ ಬಾರ್ನಲ್ಲಿ ಹೈಡ್ರಾಮಾ!
ಮದ್ಯದ ಬೆಲೆ ಏರಿಕೆ ವಿಚಾರವಾಗಿ ಉಂಟಾದ ವಾಗ್ವಾದವು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಘಟನೆ ವೇಳೆ ಯುವಕರ ಗುಂಪೊಂದು ಬಾರ್ ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ.