ರಾಜ್ಯಸಿಗರೇಟ್ ಲೈಟರ್ ಗಾಗಿ ಜಗಳ ಕೊಲೆಯಲ್ಲಿ ಅಂತ್ಯ: ಎಸ್ಯುವಿಯಲ್ಲಿ ಎಳೆದೊಯ್ದು ವ್ಯಕ್ತಿ ಸಾವು; Video
ಮೃತರನ್ನು ವೀರಸಂದ್ರ ನಿವಾಸಿ ಪ್ರಶಾಂತ್ ಎಂ ಎಂದು ಗುರುತಿಸಲಾಗಿದೆ. ಆರೋಪಿ ಉಡುಪಿಯ ಸಾಫ್ಟ್ವೇರ್ ಎಂಜಿನಿಯರ್ ಮತ್ತು ವಿಜ್ಞಾನ್ ನಗರದ ನಿವಾಸಿ ರೋಷನ್ ಹೆಗ್ಡೆ (36ವ) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.