ಮೃತ ಹೋಮ್ ಗಾರ್ಡ್, ಗೋಪಾಲ್ಗಂಜ್ ಜಿಲ್ಲೆಯ ಕುಚಾಯ್ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಾಲ್ ಖಾರ್ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಪಾಠಕ್(30) ಎಂದು ಗುರುತಿಸಲಾಗಿದೆ.