ಮದ್ಯ ಕಳ್ಳತನ

ಹಾಸನ: ಮದ್ಯ ಕಳ್ಳತನಕ್ಕೆ ಹೋಗಿ ಕುಡಿದು ನಿದ್ರೆಗೆ ಜಾರಿ ಪೊಲೀಸರ ಅತಿಥಿಯಾದ ಕುಡುಕ!
ಕುಡಿಯಲು ಮದ್ಯ ಸಿಗದೇ ಬೇಸತ್ತಿದ್ದ ಕಳ್ಳನೊಬ್ಬ ಕುಡಿಯಲು ಬಾರ್ಗೆ ನುಗ್ಗಿದ್ದಲ್ಲದೇ ಬಾರ್ನಲ್ಲಿಯೇ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿ, ಕೊನೆಗೆ ಬಾರ್ನಲ್ಲಿಯೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್ಗೆ ಕನ್ನ ಹಾಕಿದ ಕುಡುಕರು!
ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ. ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

