ರಾಜ್ಯಮದ್ದೂರು ಕೋರ್ಟ್ ಗೆ ಜಾಗ ಕೊರತೆ; 5 ಎಕರೆ ಜಾಗ ಕೋರಿ ಸಿಎಂ ಗೆ ಪತ್ರ ಬರೆದ ಎಸ್.ಎಂ.ಕೃಷ್ಣ
ಮದ್ದೂರು ಕೋರ್ಟ್ ಗೆ ಎದುರಾಗಿರುವ ಜಾಗದ ಕೊರತೆಯನ್ನು ನೀಗಿಸಲು ತಕ್ಷಣವೇ ೫ ಎಕರೆ ಜಾಗವನ್ನು ಕೊಡಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ಮನವಿ ಮಾಡಿದ್ದಾರೆ.