ದೇಶಮದುವೆಗೆ ಒಪ್ಪಿಕೊಂಡ ನಂತರ ಅತ್ಯಾಚಾರ ಅಪರಾಧಿಯ ಜೈಲು ಶಿಕ್ಷೆ ರದ್ದು, ಸುಪ್ರೀಂ ಕೋರ್ಟ್ ನಲ್ಲೇ ಹಾರ ಬದಲಾವಣೆ!
ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ, ಸಂಬಂಧ ಬೆಳೆಸಿಕೊಂಡಿದ್ದ ಆರೋಪಿ ಹಲವಾರು ಬಾರಿ ದೈಹಿಕ ಸಂಬಂಧ ಹೊಂದಿದ್ದರು ಮತ್ತು ಪ್ರತಿ ಬಾರಿಯೂ, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ಆರೋಪಿಸಲಾಗಿದೆ.