ರಾಜ್ಯಟೊಯೋಟಾ ಕಿರ್ಲೋಸ್ಕರ್ ಸಮಸ್ಯೆ ಉಲ್ಬಣ: ಮತ್ತೆ ಬೀಗಮುದ್ರೆ ಘೋಷಿಸಿದ ಆಡಳಿತ ಮಂಡಳಿ
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ವರ್ಗದವರು ಮತ್ತೆ ಬೀಗ ಮುದ್ರೆ ಘೋಷಿಸಿರುವುದು ಕಾನೂನುಬಾಹಿರ, ತಕ್ಷಣ ಬೀಗ ಮುದ್ರೆ ತೆರವುಗೊಳಿಸಿ ಅಮಾನತುಗೊಳಿಸಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಟೋಯೋಟಾ ಕಿರ್ಲೋಸ್ಕರ್ ಮೋಟಾರ್ ನೌಕರರ ಒಕ್ಕೂಟ ತಿಳಿಸಿದೆ.