ರಾಜಕೀಯವಿಭಜಿತ ಬಳ್ಳಾರಿಯನ್ನು ಮತ್ತೆ ಒಗ್ಗೂಡಿಸಲಾಗುವುದು- ಕಾಂಗ್ರೆಸ್ ಶಾಸಕ
ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕರೊಬ್ಬರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ವಿಭಜಿತ ಬಳ್ಳಾರಿಯನ್ನು ಮತ್ತೆ ಒಟ್ಟುಗೂಡಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಭರವಸೆ ನೀಡಿದರು.