ಕ್ರಿಕೆಟ್ಮತ್ತೊಬ್ಬ 'ಮಲಿಂಗಾ' ಅಖಾಡಕ್ಕೆ: ತರಗೆಲೆಯಂತೆ ಉದುರಿದ ಬ್ಯಾಟ್ಸ್ಮನ್ಗಳು, ವಿಡಿಯೋ ನೋಡಿ ದಂಗಾಗ್ತೀರಾ?
ಕ್ರಿಕೆಟ್ ಜಗತ್ತಿನಲ್ಲಿ ಒಬ್ಬರಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ಶೈಲಿ ಹೊಂದಿರುವುದು ತುಂಬಾ ಕಡಿಮೆ. ಆದರೆ ಇಲ್ಲೊಬ್ಬ ಯುವ ವೇಗಿ ಥೇಟ್ ಶ್ರೀಲಂಕಾ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಲಿಂಗಾ ರೀತಿ ಬೌಲಿಂಗ್ ಮಾಡುವುದು ಅಲ್ಲದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ.