ಮತದಾರರು

ಬೆಳಗಾವಿಯಲ್ಲಿ 15 ಸಾವಿರ ಮತದಾರರ ಹೆಸರು ಅಳಿಸಲು ಯತ್ನ: ರಾಹುಲ್ ಗಾಂಧಿ; CEC ರಾಜೀನಾಮೆಗೆ ಆಗ್ರಹ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಫಾರ್ಮ್ 7 ಅರ್ಜಿಗಳನ್ನು ಬೃಹತ್ ಪ್ರಮಾಣದಲ್ಲಿ ಸಲ್ಲಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವಾದದ ನಡುವೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆನ್‌ಲೈನ್ ಮತದಾರರ ನೋಂದಣಿ 'ಫಾರ್ಮ್-6' ನಿಂದ ಹೆಚ್ಚುವರಿ ಎಸ್‌ಐಆರ್‌ಗೆ ಸಂಬಂಧಿಸಿದ ಘೋಷಣೆಯನ್ನು ಆಯೋಗವು ತೆಗೆದುಹಾಕಿದೆ.

ದೆಹಲಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ: SIR ಬಳಿಕ 47.7 ಲಕ್ಷ ಮತದಾರರ ಹೆಸರು ಡಿಲೀಟ್..!
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಮನೆ-ಮನೆಗೆ ತೆರಳಿ ನಡೆಸಿದ ಪರಿಶೀಲನೆಯ ಬಳಿಕ ಒಟ್ಟು 1.45 ಕೋಟಿ ಮತದಾರರ ಪೈಕಿ 47.7 ಲಕ್ಷ ಮಂದಿಯ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.

SIR: ರಾಜ್ಯದ 43.81 ಲಕ್ಷ ಮತದಾರರ ಸ್ಥಿತಿ ಅತಂತ್ರ; ಚುನಾವಣಾ ಆಯೋಗದಿಂದ ನೋಟಿಸ್!
ಈ ಮತದಾರರ ಪೈಕಿ ಬರೋಬ್ಬರಿ 43.81 ಲಕ್ಷ ಮಂದಿಯನ್ನು ಅನುಮಾನದಿಂದ ನೋಡುತ್ತಿದೆ. 43.81 ಲಕ್ಷ ಮತದಾರರಿಗೆ ನೋಟಿಸ್ ಕಳಿಸಲು ಆಯೋಗ ಮುಂದಾಗಿದೆ. ಶುಕ್ರವಾರದಿಂದಲೇ ನೋಟಿಸ್ ಕಳಿಸುವ ಪ್ರಕ್ರಿಯೆ ಆರಂಭವಾಗಿದೆ.

ಕರಡು ಮತದಾರರ ಪಟ್ಟಿ ಪ್ರಕಟ: 1.07 ಕೋಟಿ ಮತದಾರರು ಡಿಲೀಟ್; ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ಈ ಕರಡು ಪಟ್ಟಿಯಲ್ಲಿ ಒಟ್ಟು 4,46,35,975 ಮತದಾರರಿದ್ದಾರೆ — ಅದರಲ್ಲಿ 2,21,59,240 ಪುರುಷರು, 2,24,73,864 ಮಹಿಳೆಯರು, 3,70,341 ಹೊಸ ಮತದಾರರು, 951 ಅನಿವಾಸಿ ಭಾರತೀಯ (NRI) ಮತದಾರರು ಮತ್ತು 44,176 ಸೇವಾ ಮತದಾರರು ಸೇರಿದ್ದಾರೆ.

SIR ವೇಳೆ ಲೋಪ: ಮೈಕೆಲ್‌ಪಾಳ್ಯದಲ್ಲಿ ಮತದಾರರಿಗೆ ಸಿಗದ 2002ರ ದಾಖಲೆ; HSR ಲೇಔಟ್ನನಲ್ಲಿ 13 ಸಾವಿರಕ್ಕೂ ಹೆಚ್ಚು ಅರ್ಹ ಮತದಾರರ ಹೆಸರು ನಾಪತ್ತೆ!
ನಾವು ಎರಡು ಮತಗಟ್ಟೆಗಳಿಂದ ಬಂದವರಾಗಿದ್ದು, ಅವುಗಳ ಹಳೆಯ ವಿವರಗಳು ಎಲ್ಲಿಯೂ ಸಿಗುತ್ತಿಲ್ಲ. ಸಿವಿ ರಾಮನ್ ನಗರ ಕ್ಷೇತ್ರದ ಪುನರ್ವಿಂಗಡಣೆ ಮತ್ತು ರಚನೆಯ ಮೊದಲು ನಮ್ಮ ಮತಗಟ್ಟೆಗಳು ವರ್ತೂರು ಕ್ಷೇತ್ರ ಸಂಖ್ಯೆ 90 ರ ಅಡಿಯಲ್ಲಿ ಬರುವ ಮೈಕೆಲ್‌ಪಾಳ್ಯದ ಶ್ರೀ ಚೆನ್ನಕೇಶವ ಪ್ರಾಥಮಿಕ ಶಾಲೆಯಲ್ಲಿದ್ದವು.

TVKಗೆ ಬಹುಪಾಲು ಮತದಾರರ ಬೆಂಬಲವಿಲ್ಲ, ರಾಜ್ಯದ ಶೇ 65ರಷ್ಟು ಮಂದಿ 'ತಿರಸ್ಕರಿಸಿದ್ದಾರೆ': ಉದಯನಿಧಿ ಸ್ಟಾಲಿನ್
ಟಿವಿಕೆ ಸರ್ಕಾರದ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ, ಹಿಂದಿನ ಡಿಎಂಕೆ ಸರ್ಕಾರ ಪ್ರಾರಂಭಿಸಿದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
'ಅಭ್ಯರ್ಥಿಗಳು ಮುಖ್ಯವಲ್ಲ', 'ವಿಜಯ್ ಅಣ್ಣ'ನಿಗಾಗಿ ಶಿಳ್ಳೆ ಆರಿಸಿಕೊಂಡೆವು; ತಮಿಳುನಾಡು ಮತದಾರ ಪ್ರಭುವಿನ ಮನದಾಳದ ಮಾತು!
ಕೊರಟ್ಟೂರಿನ ಟಿಎನ್‌ಎಚ್‌ಬಿ ಕಾಲೋನಿಯ 32 ವರ್ಷದ ಐಟಿ ಉದ್ಯೋಗಿ ಮತ್ತು ಎರಡು ಮಕ್ಕಳ ತಾಯಿ ಎಸ್. ವಿದ್ಯಾಲಕ್ಷ್ಮಿ, ಟಿವಿಕೆ ಪಕ್ಷದ ಸ್ಥಳೀಯ ಅಭ್ಯರ್ಥಿಯ ಹೆಸರು ಸಹ ನೆನಪು ಬರುತ್ತಿಲ್ಲ ಎಂದು ಹೇಳಿದರು.

ಭಾರತದಲ್ಲಿ ಮತದಾನಕ್ಕಾಗಿ USAID 21 ಮಿಲಿಯನ್ ಡಾಲರ್ ಹಣ ಪಡೆದಿಲ್ಲ: MEA ಗೆ ರಾಯಭಾರ ಕಚೇರಿ
ಭಾರತೀಯ ಚುನಾವಣೆಗಳಲ್ಲಿ ಮತದಾನವನ್ನು ಹೆಚ್ಚಿಸಲು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ನಿಧಿಗಳ ಬಳಕೆಯನ್ನು ಸೂಚಿಸುವ ವರದಿಗಳು

