ಮತದಾನದ ಪ್ರಮಾಣ

Bihar Elections: ಮೊದಲ ಹಂತದ ಚುನಾವಣೆ ಮುಕ್ತಾಯ; ಶೇ. 60.25 ರಷ್ಟು ಮತದಾನ!
ಗುರುವಾರ ಸಂಜೆ 5 ಗಂಟೆಯ ಹೊತ್ತಿಗೆ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ 3.75 ಕೋಟಿ ಮತದಾರರಲ್ಲಿ ಶೇ. 60.18 ರಷ್ಟು ಜನರು ತಮ್ಮ ಮತ ಚಲಾಯಿಸಿದ್ದಾರೆ.

ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ. 62.84 ರಷ್ಟು ಮತದಾನ
ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾತ್ರಿ 8 ಗಂಟೆಯವರೆಗೂ ಶೇ 62. 84 ರಷ್ಟು ಮತದಾನವಾಗಿದೆ. 2019ರ ಚುನಾವಣೆಗೆ ಹೋಲಿಸಿದರೆ ಶೇ. 2. 5 ರಷ್ಟು ಕಡಿಮೆಯಾಗಿದೆ. ಆಗ ಶೇ. 65. 51 ರಷ್ಟು ಮತದಾನವಾಗಿತ್ತು ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಫಲಿತಾಂಶದ ಮೇಲೆ ಮತದಾನದ ಪ್ರಭಾವ ಜೋರು: ಮತದಾರ ಪ್ರಭುವಿನ ಅಂತಿಮ ನಾಡಿಮಿಡಿತ ಅರಿತವರು ಯಾರು?
ಮೇ 10 ರಂದು ನಡೆಯುವ ಮತದಾನದ ಪ್ರಮಾಣವು ಕರ್ನಾಟಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಕೊನೆಯ ಮತ್ತು ಅತಿ ಪ್ರಮುಖ ಅಂಶವಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ!
ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಡೆಯುವ ಸಾಧ್ಯತೆ ಇದೆ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿ ಹೇಳಿದೆ.

ನಾಲ್ಕನೇ ಹಂತದ ಮತದಾನ: ಸಂಜೆ 7 ಗಂಟೆ ವೇಳೆಗೆ ಶೇ. 62 ರಷ್ಟು ಮತದಾನ
ದೇಶದ 9 ರಾಜ್ಯಗಳಲ್ಲಿ 72 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ನಾಲ್ಕನೇ ಹಂತದ ಮತದಾನ ಬಹುತೇಕವಾಗಿ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಸಂಜೆ ಏಳು ಗಂಟೆ ವೇಳೆಗೆ ಶೇ. 62 ರಷ್ಟು ಮತದಾನವಾಗಿದೆ.

ನಾಲ್ಕನೇ ಹಂತದ ಮತದಾನ: ಅಪರಾಹ್ನ 3 ಗಂಟೆಯವರೆಗೂ ಶೇ.49.53 ರಷ್ಟು ಮತದಾನ
9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಅಪರಾಹ್ನ 3 ಗಂಟೆಯವರೆಗೂ ಶೇ, 49. 53 ರಷ್ಟು ಮತದಾನವಾಗಿದೆ.

