ದೇಶಓಲೈಕೆಗೆ ಬಿದ್ದು ಮುಸ್ಲಿಂರ ಅಗ್ನಿಜ್ವಾಲೆಗೆ ಬಲಿಯಾದ ನಿಮ್ಮ ತಾಯಿಯ ತ್ಯಾಗವನ್ನೇ ಮರೆತೀರಾ: ಖರ್ಗೆಗೆ ಇತಿಹಾಸ ನೆನಪಿಸಿದ ಯೋಗಿ
ಖರ್ಗೆಯವರ ಗ್ರಾಮವು ಹೈದರಾಬಾದ್ ನಿಜಾಮರ ಅಧೀನದ ಗ್ರಾಮವಾಗಿತ್ತು. ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗ ಕಾಂಗ್ರೆಸ್ ನ ಅಂದಿನ ನಾಯಕತ್ವ ಮುಸ್ಲಿಂ ಲೀಗ್ನ ಸಹಯೋಗದಲ್ಲಿ ಮೌನ ವಹಿಸಿತ್ತು.