ದೇಶಮಣಿಪುರ ಹಿಂಸಾಚಾರ ತಡೆಗೆ ಕೇಂದ್ರ ಸರ್ಕಾರದಿಂದ ಶಾಂತಿಯ ಮಾರ್ಗಸೂಚಿ: FOCS ವಕ್ತಾರರು
ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಮಾರ್ಗಸೂಚಿಯ ಮೊದಲ ಹಂತವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಎ ಕೆ ಮಿಶ್ರಾ ತಮಗೆ ತಿಳಿಸಿದ್ದಾರೆ ಎಂದು ನಾಗರಿಕ ಸಮಾಜ ಒಕ್ಕೂಟದ ವಕ್ತಾರ ನ್ಗಾಂಗ್ಬಮ್ ಚಮ್ಚನ್ ಸಿಂಗ್ ಇಂದು ಸುದ್ದಿಗಾರರಿಗೆ ತಿಳಿಸಿದರು.