ದೇಶಪಶ್ಚಿಮ ಬಂಗಾಳದಲ್ಲಿ ಜನಾಂಗೀಯ ನಿಂದನೆ ನಂತರ ಮಣಿಪುರಕ್ಕೆ ಮರಳಿದ ನೂರಾರು ನರ್ಸ್ ಗಳು
ಕೋಲ್ಕತಾದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಮಣಿಪುರದ ನೂರಾರು ನರ್ಸ್ ಗಳು ಜನಾಂಗೀಯ ನಿಂದನೆಗೆ ಒಳಗಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಮರಳಿರುವ ನಾಚಿಕೆಗೇಡಿನ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.