ರಾಜ್ಯಮಣಿಪಾಲ: ಹೊರದಬ್ಬಿದ ಬೌನ್ಸರ್ ಗಳ ವಿರುದ್ಧ ಆಕ್ರೋಶ; ಕಾರು ಅಡ್ಡಾದಿಡ್ಡಿ ಚಾಲನೆ, 2 ಕಾರು ಜಖಂ, ಬೆಂಗಳೂರು ಟೆಕಿ ಸೇರಿ 4 ಮಂದಿ ಬಂಧನ
ಪಬ್ ನಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಬೌನ್ಸರ್ ಗಳಿಂದ ಹೊರದಬ್ಬಿಸಿಕೊಂಡ ಬೆಂಗಳೂರು ಮೂಲದ ಟೆಕಿಗಳು ಬಳಿಕ ಕಾರು ಅಡ್ಡಾದಿಡ್ಡಿ ಚಾಲನೆ ಮಾಡಿ ಬೌನ್ಸರ್ ಗಳಿಗೆ ಗುದ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.