ಮಣಿಕರ್ಣಿಕಾ

ನಾನು ರಜಪೂತೆ, ನಿಮ್ಮನ್ನು ನಾಶ ಮಾಡುತ್ತೇನೆ: ಕರ್ಣಿ ಸೇನಾಗೆ ಕಂಗಣಾ ರಣಾವತ್ ಎಚ್ಚರಿಕೆ
ಬಾಲಿವುಡ್

ನಾನು ರಜಪೂತೆ, ನಿಮ್ಮನ್ನು ನಾಶ ಮಾಡುತ್ತೇನೆ: ಕರ್ಣಿ ಸೇನಾಗೆ ಕಂಗಣಾ ರಣಾವತ್ ಎಚ್ಚರಿಕೆ

ಮಣಿಕರ್ಣಿಕಾ ಸಿನಿಮಾದ ಬಗ್ಗೆ ಅಪಸ್ವರವೆತ್ತಿರುವ ಕರ್ಣಿ ಸೇನಾಗೆ ರಣಾವತ್ ಎಚ್ಚರಿಕೆ ನೀಡಿದ್ದಾರೆ.

ಕೆಲಸಗಾರರಿಗೆ ಹಣ ನೀಡದಿದ್ದರೆ 'ಮಣಿಕರ್ಣಿಕಾ' ಪ್ರಚಾರಕ್ಕೆ ಬರಲ್ಲ: ಕಂಗನಾ
ಬಾಲಿವುಡ್

ಕೆಲಸಗಾರರಿಗೆ ಹಣ ನೀಡದಿದ್ದರೆ 'ಮಣಿಕರ್ಣಿಕಾ' ಪ್ರಚಾರಕ್ಕೆ ಬರಲ್ಲ: ಕಂಗನಾ

ಒಂದು ವೇಳೆ 'ಮಣಿಕರ್ಣಿಕಾ' ಚಿತ್ರದ ನಿರ್ಮಾಪಕರು ಚಿತ್ರಕ್ಕಾಗಿ ದುಡಿದ ಕೆಲಸಗಾರರಿಗೆ ಸಂಬಳ ನೀಡದಿದ್ದರೆ ನಾನು ಚಿತ್ರದ ಪ್ರಚಾರಕ್ಕೆ ಹೋಗುವುದಿಲ್ಲ ಚಿತ್ರದ ನಾಯಕಿ ಕಂಗನಾ ರಣಾವತ್ ಅವರು ಹೇಳಿದ್ದಾರೆ.

'ಮಣಿಕರ್ಣಿಕಾ'ದಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯ ಇಲ್ಲ: ನಿರ್ಮಾಪಕರ ಸ್ಪಷ್ಟನೆ
ಬಾಲಿವುಡ್

'ಮಣಿಕರ್ಣಿಕಾ'ದಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯ ಇಲ್ಲ: ನಿರ್ಮಾಪಕರ ಸ್ಪಷ್ಟನೆ

ಝಾನ್ಸಿ ರಾಣಿ ಲಕ್ಷ್ಮಿಬಾಯಿ ಜೀವನ ಆಧಾರಿತ, ಕಂಗನಾ ರಣೌತ್ ​ಅಭಿನಯದ ಐತಿಹಾಸಿಕ ಚಿತ್ರ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ'ಯಲ್ಲಿ....

ತಮ್ಮದೇ ಚೊಚ್ಚಲ ನಿರ್ದೇಶನದಲ್ಲಿ ೮೦ ವರ್ಷದ ಮುದುಕಿಯ ಪಾತ್ರದಲ್ಲಿ ಕಂಗನಾ
ಸಿನಿಮಾ ಸುದ್ದಿ

ತಮ್ಮದೇ ಚೊಚ್ಚಲ ನಿರ್ದೇಶನದಲ್ಲಿ ೮೦ ವರ್ಷದ ಮುದುಕಿಯ ಪಾತ್ರದಲ್ಲಿ ಕಂಗನಾ

'ತೇಜು' ಸಿನೆಮಾದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಅವರು ೮೦ ವರ್ಷದ ಅಜ್ಜಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.