ದೇಶದೀಪಾ ಹೊಸ ಪಕ್ಷ ಶಶಿಕಲಾ ವಿರುದ್ದ ಬಂಡಾಯವೆದ್ದಿರುವ ಸೆಲ್ವಂ ಶಕ್ತಿ ಹೆಚ್ಚಿಸುತ್ತದೆ: ಐಯರ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರ ಹೊಸ ಪಕ್ಷ ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಮಣಿ ಶಂಕರ್ ಐಯರ್...