ದೇಶತಿರುವನಂತಪುರಂನಲ್ಲಿ 'ಕಿಡ್ನಿ, ಲಿವರ್ ಮಾರಾಟಕ್ಕಿದೆ' ಎಂಬ ಪೋಸ್ಟರ್; ಜನರಲ್ಲಿ ಆತಂಕ ಸೃಷ್ಟಿ!
ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾತನೇ ಈ ಬೋರ್ಡ್ ಹಾಕಿದ್ದ.