ವಿದೇಶನ್ಯೂಯಾರ್ಕ್ ಜೈಲಿನಲ್ಲಿ ಮಡುರೊ; ಮೊದಲ Video ಬಿಡುಗಡೆ: ಇದಕ್ಕೆಲ್ಲಾ 'ಆಯಿಲ್ ಮಾಫಿಯಾ' ಕಾರಣನಾ? ಏನಿದು ಟ್ರಂಪ್ ಪ್ಲಾನ್!
ಮಡೂರೊ ಮತ್ತು ಪ್ಲೋರ್ಸ್ ಅವರು ಅಮೆರಿಕದ ಸರ್ಕಾರಿ ವಿಮಾನದಿಂದ ನ್ಯೂಯಾರ್ಕ್ ನಲ್ಲಿ ಇಳಿಯುತ್ತಿದ್ದಂತೆಯೇ ಅವರನ್ನು FBI ಏಜೆಂಟರು ಸುತ್ತುವರೆದಿದ್ದು, ಅವರನ್ನು ಗಾರ್ಡ್ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ.