ಮಚ್ಚು ನದಿ

ಗುಜರಾತ್ ತೂಗು ಸೇತುವೆ ದುರಂತಕ್ಕೆ 'ಅಸಮರ್ಪಕ ನಿರ್ವಹಣೆ' ಕಾರಣ?: ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ!
ದೇಶ

ಗುಜರಾತ್ ತೂಗು ಸೇತುವೆ ದುರಂತಕ್ಕೆ 'ಅಸಮರ್ಪಕ ನಿರ್ವಹಣೆ' ಕಾರಣ?: ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ!

130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಗುಜರಾತ್ ನ ಮೋರ್ಬಿ ತೂಗು ಸೇತುವೆ ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದು, ಶತಮಾನದಷ್ಟು ಹಳೆಯದಾದ ತೂಗು ಸೇತುವೆ ದಿಢೀರ್ ಕುಸಿದಿದ್ದು ಹೇಗೆ..? ದುರಂತಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ.

ಗುಜರಾತ್‌ನಲ್ಲಿ ಕೇಬಲ್ ಸೇತುವೆ ದುರಂತ: 30 ಮಕ್ಕಳು ಸೇರಿ 80 ಮಂದಿ ಸಾವು: ಮೃತರ ಕುಟುಂಬಕ್ಕೆ 6 ಲಕ್ಷ ಪರಿಹಾರ ಘೋಷಣೆ
ದೇಶ

ಗುಜರಾತ್‌ನಲ್ಲಿ ಕೇಬಲ್ ಸೇತುವೆ ದುರಂತ: 30 ಮಕ್ಕಳು ಸೇರಿ 80 ಮಂದಿ ಸಾವು: ಮೃತರ ಕುಟುಂಬಕ್ಕೆ 6 ಲಕ್ಷ ಪರಿಹಾರ ಘೋಷಣೆ

ಗುಜರಾತ್‌ನ ಮೊರ್ಬಿಯ ಮಚ್ಚು ನದಿ ಮೇಲೆ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಮುರಿದು ಬಿದ್ದಿದ್ದು ಹಲವರು ನೂರಾರು ಮಂದಿ ನದಿಗೆ ಬಿದ್ದಿದ್ದಾರೆ. ಇನ್ನು 80 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ. ಇದೆ.