ದೇಶಚಿಕಿತ್ಸೆ ಸಿಕ್ಕಿದ್ದಿದ್ರೆ ಮಗು ಉಳೀತ್ತಿತ್ತು..!
ನನ್ನ ಮಗುವಿಗೆ ಶೀಘ್ರವೇ ಚಿಕಿತ್ಸೆ ಕೊಡಿಸುತ್ತಿದ್ದರೆ ಆಕೆ ಬದುಕಿ ಉಳಿಯುತ್ತಿದ್ದಳು. ಬಿಜೆಪಿ ನಾಯಕಿ ಹೇಮಮಾಲಿನಿಗೆ ನೀಡಿದಷ್ಟೇ ಆದ್ಯತೆ ನೀಡಿದ್ದರೆ ಮಗಳು ಉಳಿಯುತ್ತಿದ್ದಳು'' ಎಂದು ರಾಜಸ್ಥಾನದ ದೌಸಾದಲ್ಲಿ ಅಸುನೀಗಿದ ಹೆಣ್ಣು-ಮಗುವಿನ ತಂದೆ ಹನುಮಾನ್ ಖಂಡೇಲ್ವಾಲ್ ಆರೋಪಿಸಿದ್ದಾರೆ...