ದೇಶಚಲಿಸುತ್ತಿದ್ದ ಬಸ್ ನಲ್ಲಿ ಮಗುವಿಗೆ ಜನ್ಮ ನೀಡಿ ಹೊರಗೆ ಎಸೆದ ತಾಯಿ, ಶಿಶು ಸಾವು: ಮಹಾರಾಷ್ಟ್ರದಲ್ಲಿ ಅಮಾನವೀಯ ಘಟನೆ
ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆ ಸಂತ ಪ್ರಯಾಗ್ ಟ್ರಾವೆಲ್ಸ್ ನಿರ್ವಹಿಸುವ ಸ್ಲೀಪರ್ ಕೋಚ್ನಲ್ಲಿ ಪುಣೆಯಿಂದ ಪರ್ಭಾನಿಗೆ ತನ್ನ ಪತಿ ಎಂದು ಹೇಳಿಕೊಳ್ಳುವ ಅಲ್ತಾಫ್ ಶೇಖ್ ನೊಂದಿಗೆ ಪ್ರಯಾಣಿಸುತ್ತಿದ್ದರು.