ಮಗುಚಿದ ದೋಣಿ

ಹರಿಯಾಣ: ತರಬೇತಿ ವೇಳೆ ಮುಳುಗಿದ ದೋಣಿ; ಇಬ್ಬರು ಸೇನಾ ಕಮಾಂಡೋಗಳು ಕಣ್ಮರೆ! Video
ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸರು ಮತ್ತು ಸ್ಥಳೀಯ ತಂಡಗಳ ನಿರಂತರ ಹುಡುಕಾಟದ ನಂತರ ಮೂವರನ್ನು ರಕ್ಷಿಸಲಾಗಿದೆ.

ಜಿಂಬಾಬ್ವೆಯಲ್ಲಿ ಮಗುಚಿ ಬಿದ್ದ ದೋಣಿ: ಕನಿಷ್ಠ 15 ಸಾವು, 27 ಮಂದಿ ನಾಪತ್ತೆ
ಜಿಂಬಾಬ್ವೆ ಮತ್ತು ನೆರೆಯ ಜಾಂಬಿಯಾ ನಡುವಿನ ಗಡಿಯ ಒಂದು ಭಾಗವಾಗಿರುವ ಈ ಬೃಹತ್ ಕೆರೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನೀರಿನೊಳಗೆ ಕಾರ್ಯನಿರ್ವಹಿಸುವ ತಂಡವೊಂದನ್ನೂ ನಿಯೋಜಿಸಲಾಗಿದೆ.

ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ದೋಣಿ ಮಗುಚಿ 34 ಮಂದಿ ಸಾವು; 8 ಜನ ನಾಪತ್ತೆ
ಈ ವೇಳೆ ಹಠಾತ್ ಗುಡುಗು ಸಹಿತ ಭಾರೀ ಗಾಳಿ ಮಳೆಯಿಂದ ದೋಣಿ ಮಗುಚಿ ಬಿತ್ತು. ರಕ್ಷಣಾ ತಂಡಗಳು 11 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ನಡೆದ ಸ್ಥಳದ ಬಳಿ 27 ಶವಗಳನ್ನು ಹೊರತೆಗೆದಿವೆ.

