ದೇಶಪ್ರಯಾಣದುದ್ದಕ್ಕೂ ಸುಚನಾ ಸೇಠ್ ಒಂದೇ ಒಂದು ಮಾತಾಡಲಿಲ್ಲ, ಶಾಂತವಾಗಿದ್ದರು: ಟ್ಯಾಕ್ಸಿ ಚಾಲಕ
ನಾಲ್ಕು ವರ್ಷದ ಮಗನನ್ನು ಕೈಯಾರೆ ಕೊಂದ ಆರೋಪದಲ್ಲಿ ಬಂಧಿತರಾಗಿರುವ ಎಐ ಸ್ಟಾರ್ಟ್ಅಪ್ ಸಿಇಒ ಸುಚನಾ ಸೇಠ್, ಮಗುವನ್ನು ಹತ್ಯೆ ಮಾಡಿ ಗೋವಾದಿಂದ ಕರ್ನಾಟಕಕ್ಕೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಮೌನವಾಗಿದ್ದರು ಎಂದು ವಾಹನದ ಚಾಲಕ ಹೇಳಿದ್ದಾರೆ.