ರಾಜ್ಯಹಾವೇರಿ: ‘ನರ್ಸ್’ ವೇಷ ಧರಿಸಿ ಮಗುವನ್ನು ಅಪಹರಿಸಿದ ಮಹಿಳೆ ಬಂಧನ
ನರ್ಸ್ ವೇಷ ಧರಿಸಿದ್ದ ಮಹಿಳೆಯೊಬ್ಬರು ಜಿಲ್ಲೆಯ ಆಸ್ಪತ್ರೆಯೊಂದರಿಂದ ಎರಡು ದಿನದ ಮಗುವನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.