ವಿದೇಶಅಯ್ಯೋ ದುರ್ವಿಧಿಯೇ! ಫೇಸ್ ಬುಕ್ ನಲ್ಲಿ ಮುದ್ದು ಮಗನ ಅಂತ್ಯ ಸಂಸ್ಕಾರ ನೋಡಿ ಕಣ್ಣೀರಿಟ್ಟ ದಂಪತಿ
ಕೊರೋನಾ ವೈರಸ್ ನಿರ್ಬಂಧಗಳಿಂದಾಗಿ ಕೇರಳದಲ್ಲಿ ನಡೆದ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ದುಬೈನಲ್ಲಿದ್ದ ಭಾರತೀಯ ಕುಟುಂಬಕ್ಕೆ ಸಾಧ್ಯವಾಗದೇ, ಕೊನೆಗೆ ಫೇಸ್ ಬುಕ್ ಮೂಲಕ ಮೃತನ ಪೋಷಕರು ಅಂತಿಮ ಸಂಸ್ಕಾರ ವೀಕ್ಷಿಸಿದ ಮನಕಲಕುವ ಘಟನೆ ನಡೆದಿದೆ.