ದೇಶಫ್ಲೂ ಲಸಿಕೆ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗುವುದನ್ನು ತಗ್ಗಿಸಬಹುದು: ತಜ್ಞರ ಅಭಿಮತ
ನೀತಿ ಆಯೋಗದ ಆರೋಗ್ಯ ಇಲಾಖೆ ಸದಸ್ಯ, ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಸ್ವತಃ ಮಕ್ಕಳ ತಜ್ಞರಾಗಿರುವ ಡಾ ವಿ ಕೆ ಪೌಲ್, ಇದುವರೆಗೆ ಶೇಕಡಾ 2ರಿಂದ 3ರಷ್ಟು ಮಕ್ಕಳಲ್ಲಿ ಮಾತ್ರ ಕೊರೋನಾ ಸೋಂಕು ಕಂಡುಬಂದಿದೆ. ಈಗಿರುವ ವೈಜ್ಞಾನಿಕ ಸಾಕ್ಷಿಗಳ ಪ್ರಕಾರ ಕೊರೋನಾ ಸೋಂಕಿಗೆ ಒಳಗಾಗುವ ಮಕ್ಕಳ ಸಂಖ್ಯೆ ಕಡಿಮೆಯಿರುತ್ತದೆ ಎನ್ನುತ್ತಾರೆ.