ಮಗುವನ್ನು ಆರೋಗ್ಯಕರ ವಾತಾವರಣ ಮತ್ತು ಉತ್ತಮ ಭವಿಷ್ಯದಡಿಯಲ್ಲಿ ದೇಶಗಳು ಬೆಳೆಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆಯ ವರದಿ ತಿಳಿಸಿದೆ ಎಂದು ಬ್ರಿಟನ್ ನ ಆರೋಗ್ಯ ಸಂಶೋಧನೆ ಪತ್ರಿಕೆ ಲ್ಯಾನ್ಸೆಟ್ ಮತ್ತು ಯುನಿಸೆಫ್ ತಿಳಿಸಿದೆ.