ದೇಶಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ವೀಕ್ಷಿಸುವ ಮಕ್ಕಳ ಸಂಖ್ಯೆ ಶೇ.95 ಹೆಚ್ಚಳ:ಗೂಗಲ್, ವಾಟ್ಸಾಪ್ ಗಳಿಗೆ ಆಯೋಗ ನೊಟೀಸ್
ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ನೋಡುವ ಮಕ್ಕಳ ಸಂಖ್ಯೆ ಶೇಕಡಾ 95ರಷ್ಟು ಹೆಚ್ಚಾಗಿದ್ದು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಗೂಗಲ್, ವಾಟ್ಸಾಪ್ ಮಟ್ಟು ಟ್ವಿಟ್ಟರ್ ಗಳಿಗೆ ನೊಟೀಸ್ ಕಳುಹಿಸಿದೆ.