ಮಕ್ಕಳ ಜನನ

ಕೋವಿಡ್-19 ಸಾಂಕ್ರಾಮಿಕ ರೋಗದ ಘೋಷಣೆ ಬಳಿಕ ಭಾರತದಲ್ಲಿ ಅತಿಹೆಚ್ಚು ಮಕ್ಕಳ ಜನನದ ನಿರೀಕ್ಷೆ!
ಕೋವಿಡ್-19 ನ್ನು ಸಾಂಕ್ರಾಮಿಕ ರೋಗ ಎಂದು ಮಾರ್ಚ್ ನಲ್ಲಿ ಘೋಷಣೆ ಮಾಡಿದ ಬಳಿಕ ಭಾರತದಲ್ಲಿ ಅತಿ ಹೆಚ್ಚು ಮಕ್ಕಳ ಜನನವಾಗುವ ನಿರೀಕ್ಷೆ ಇದೆ.

ಹೊಸ ವರ್ಷದ ದಿನ 67,385 ಮಕ್ಕಳ ಜನನ, ಜಾಗತಿಕ ದಾಖಲೆ ನಿರ್ಮಿಸಿದ ಭಾರತ!
ಹೊಸ ವರ್ಷದ ಮೊದಲ ದಿನ ವಿಶ್ವದಾದ್ಯಂತ ಜನಿಸಿದ ಮಕ್ಕಳ ಸಂಖ್ಯೆಯಲ್ಲಿ ಭಾರತದ ಪಾಲು ಅತಿ ಹೆಚ್ಚಿನದಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.

ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ
"ನಮ್ಮ ದೇಶದಲ್ಲಿ ಜಾತಿ, ಧರ್ಮದ ಜಗಳ ನಿಂತಿಲ್ಲ. ಸಮಾನತೆ ಇಲ್ಲ. ಆದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್" ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.

2 ವರ್ಷಗಳಲ್ಲಿ 108 ಆಂಬುಲೆನ್ಸ್ ಗಳಲ್ಲಿ 4,360 ಮಕ್ಕಳ ಜನನ
108 ಆಂಬುಲೆನ್ಸ್ ಸೇವೆ ಕೇವಲ ಜೀವ ರಕ್ಷಕವಾಗಿ ಮಾತ್ರವಲ್ಲ. ಬದಲಾಗಿ ಜೀವನದ ಪ್ರಾರಂಭವೂ ಹೌದಾಗಿದೆ. ಕಳೆದ 2 ವರ್ಷಗಳಲ್ಲಿ ಬರೊಬ್ಬರಿ 4,360 ಮಕ್ಕಳು 108 ಆಂಬುಲೆನ್ಸ್ ನಲ್ಲೇ ಜನಿಸಿವೆ.

