ರಾಜ್ಯತುಮಕೂರಿನಲ್ಲಿ ಎಲ್ಲೆಡೆ ಹಬ್ಬಿದ ಮಕ್ಕಳ ಅಪಹರಣ ಸುದ್ದಿ: ಸ್ಥಳಕ್ಕೆ ಎಸ್'ಪಿ ಭೇಟಿ, ಪರಿಶೀಲನೆ
ಮಕ್ಕಳ ಅಪಹರಣ ಸುದ್ದಿಯನ್ನು ವದಂತಿಯೆಂದು ಪೊಲೀಸರು ತಳ್ಳಿಹಾಕಿದ್ದು, ಇದರ ಬೆನ್ನಲ್ಲೇ ತಂಡವೊಂದು ನಡೆಸಿದ ಅಪಹರಣ ಯತ್ನಕ್ಕೆ ಎದೆಗುಂದದೆ ಇಬ್ಬರು ಮಕ್ಕಳು ಪರಾರಿಯಾಗಿರುವ ಹುಳಿಯಾರು ಹೋಬಳಿಯ ಬೆಳ್ಳಾರದ ಬಳಿ ಶನಿವಾರ ನಡೆದಿದೆ.