ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದ್ಯಾನ ನಗರಿಯ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆದವು. ನಗರದ ಫ್ಯಾಶನ್ ಬಟ್ಟೆಗಳಲ್ಲೇ ವರ್ಷವಿಡೀ ಕಳೆಯುವ ಯುವತಿಯರು ಲಂಗ, ದಾವಣಿ ತೊಟ್ಟು ಎಳ್ಳು ಬೀರುತ್ತಿದ್ದುದ್ದು ವಿಶೇಷವಾಗಿತ್ತು...