ಮಂದಿರಾ ಬೇಡಿ

ಭಾರತೀಯ ಪುರುಷರು ಹೇಡಿಗಳು: ನಟಿ ಮಂದಿರಾ ಬೇಡಿ
ಭಾರತೀಯ ಪುರುಷರು ಹೇಡಿಗಳು ಎಂದು ನಟಿ ಮಂದಿರಾ ಬೇಡಿ ಅವರು ಹೇಳಿದ್ದು, ಈಗ ಎಲ್ಲೆಡೆ ಟ್ರೊಲ್ ಆಗುತ್ತಿದೆ.
ಖಾಕಿ ತೊಟ್ಟು ತಮಿಳು ಚಿತ್ರರಂಗಕ್ಕೆ ಹಿಂದಿರುಗಲಿರುವ ಮಂದಿರಾ ಬೇಡಿ
ಕೊನೆಯ ಬಾರಿಗೆ 2004 ರ ರೊಮ್ಯಾಂಟಿಕ್ ಥ್ರಿಲ್ಲರ್ 'ಮನ್ಮಧಾನ್' ನಲ್ಲಿ ನಟಿಸಿದ್ದ ಮಂದಿರಾ ಬೇಡಿ, ಈಗ ತಮಿಳು ಆಕ್ಷನ್ ಸಿನೆಮಾ 'ಆದಂಗಾಥೆ' ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ

