ಮುಂಬೈಯಲ್ಲಿರುವ ಮಂತ್ರಾಲಯ ಕಚೇರಿಯ ( ಮಹಾರಾಷ್ಟ್ರ ಸರ್ಕಾರದ ಆಡಳಿತ ಕಚೇರಿ) ಆರನೇ ಮಹಡಿಯಿಂದ ವ್ಯಕ್ತಿಯೊಬ್ಬ ಗುರುವಾರ ಜಿಗಿದಿದ್ದಾನೆ. ನಂತರ ಆತ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ನೆಟ್ ನಲ್ಲಿ ಬಿದಿದ್ದಾನೆ.