ಮಂಡ್ಯ ಹೈದ

'ಮಂಡ್ಯ ಹೈದ' ಅಭಯ್ ಗೆ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ: ಬಿಗ್ ಬಾಸ್ ವಿಜೇತ ಕಾರ್ತಿಕ್!
ಸಿನಿಮಾ ಸುದ್ದಿ

'ಮಂಡ್ಯ ಹೈದ' ಅಭಯ್ ಗೆ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ: ಬಿಗ್ ಬಾಸ್ ವಿಜೇತ ಕಾರ್ತಿಕ್!

ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತ ಕಾರ್ತಿಕ್ ಮಹೇಶ್  ಶಾಸಕ  ರವಿಕುಮಾರ್ ಗೌಡ ಅವರೊಂದಿಗೆ ಮಂಡ್ಯ ಹೈದ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು.

ಮಂಡ್ಯ ಹೈದ ಚಿತ್ರದ ಟೀಸರ್
ಮನರಂಜನೆ

ಮಂಡ್ಯ ಹೈದ ಚಿತ್ರದ ಟೀಸರ್

ನಟ ಅಭಯ್ ಚಂದ್ರು ಮತ್ತು ಭುಮಿಕಾ ಭುಮೇಶ್ ಅಭಿನಯದ ಮಂಡ್ಯ ಹೈದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ನಿರ್ದೇಶಿಸಿದ್ದಾರೆ.

ಮಂಡ್ಯದ ಹಳ್ಳಿ ಸೊಗಡನ್ನು ಪಸರಿಸಲು ಬರುತ್ತಿದೆ ಮಂಡ್ಯ ಹೈದ; ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಮಂಡ್ಯದ ಹಳ್ಳಿ ಸೊಗಡನ್ನು ಪಸರಿಸಲು ಬರುತ್ತಿದೆ ಮಂಡ್ಯ ಹೈದ; ಟೀಸರ್ ಬಿಡುಗಡೆ

ಕನ್ನಡ ಇಂಡಸ್ಟ್ರಿಯಲ್ಲಿ ಮಂಡ್ಯ ಎಂಬುದು ಒಂದು ವಿಶಿಷ್ಠ ಮತ್ತು ಶೀರ್ಷಿಕೆಯಾಗಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ನೆಲದ ಕಥೆಗಳನ್ನು ಪ್ರದರ್ಶಿಸುವ ಹಲವಾರು ಚಲನಚಿತ್ರಗಳು ಬಂದಿವೆ. ಇದೀಗ ಮಂಡ್ಯದ ಹುಡುಗನೊಬ್ಬ ಪ್ರೀತಿಗಾಗಿ ಹೋರಾಡುತ್ತಿರುವ ಬಗ್ಗೆ ಕಥೆ ಹೇಳಲು ಬರಹಗಾರ ಹಾಗೂ ನಿರ್ದೇಶಕ ವಿ ಶ್ರೀಕಾಂತ್ ಮಂಡ್ಯ ಹೈದ ಮೂಲಕ ಬರುತ್ತಿದ್ದಾರೆ.