ಮಂಡ್ಯ ಶಾಸಕರು
ಪಟ್ಟಾಭಿಷೇಕಕ್ಕೂ ಮುನ್ನ ಮಂಡ್ಯ ಶಾಸಕರೊಂದಿಗೆ ಡಿ.ಕೆ ಶಿವಕುಮಾರ್ ಮಿಡ್ ನೈಟ್ ಮೀಟಿಂಗ್!
ಸಚಿವ ಸಂಪುಟ ರಚನೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಮಂಡ್ಯ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಡಿಕೆಶಿ ಮಿಡ್ನೈಟ್ ಮೀಟಿಂಗ್ ನಡೆಸಿದ್ದಾರೆ.

ಸಂಕಷ್ಟದಲ್ಲಿ ಆಲೆಮನೆಗಳು: ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಮಂಡ್ಯ ಶಾಸಕರ ಚರ್ಚೆ
ವಿಧಾನಸಭೆ ಅಧಿವೇಶನದಲ್ಲಿ ಮಂಡ್ಯ ಜಿಲ್ಲೆಯ ಶಾಸಕರು ರೈತರು ಮತ್ತು ಕಷ್ಟದಲ್ಲಿರುವ ಆಲೆಮನೆ (ಬೆಲ್ಲ ಉತ್ಪಾದನಾ ಘಟಕ) ಮಾಲೀಕರ ಸಮಸ್ಯೆಯನ್ನು ಪ್ರಸ್ತಾಪಿಸಿದರು.

