ಭಾರೀ ಚಂಡಮಾರುತ ಮಂಘುತ್ ಭೀಕರ ಹೊಡೆತಕ್ಕೆ ಸಿಕ್ಕು ಉತ್ತರ ಫಿಲಿಫೈನ್ಸ್ ನ ಕನಿಷ್ಠ 12 ಜನರು ಸಾವನ್ನಪ್ಪಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.