ರಾಜ್ಯಪೌರತ್ವ ಕಾಯ್ದೆ ಪ್ರತಿಭಟನೆ: ವಿಧ್ವಂಸಕ ಕೃತ್ಯದ ಹಲವು ವಿಡಿಯೊ ಬಿಡುಗಡೆ ಮಾಡಿದ ಮಂಗಳೂರು ಪೊಲೀಸರು
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಗೋಲಿಬಾರ್ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಂಗಳೂರು ವಿಭಾಗ ಪೊಲೀಸರು ಮಂಗಳವಾರ ಘಟನೆಗೆ ಸಂಬಂಧಿಸಿದಂತೆ ವಿಡಿಯೊ ಬಿಡುಗಡೆ ಮಾಡಿದ್ದಾರೆ.