ಲಾಕ್ಡೌನ್ನಿಂದ ಜನರ ಓಡಾಟ ಕಡಿಮೆಯಾಗಿ ರಸ್ತೆಗಳಲ್ಲಿ ಪ್ರಶಾಂತ ವಾತಾವರಣದ ಸಂದರ್ಭದಲ್ಲೇ ಕಾಡು ಪ್ರಾಣಿಗಳು ರಸ್ತೆಗಿಳಿಯಲು ಆರಂಭಿಸಿವೆ.