ವಿಶೇಷಆಸಕ್ತಿಯನ್ನೇ ಉದ್ಯಮವನ್ನಾಗಿಸಿಕೊಂಡ ಮಂಗಳೂರು ಯುವಕ; ನರ್ಸರಿ ಉದ್ಯಮದ ಯಶಸ್ಸಿನ ಕಥೆ ಇದು....
ಆತನ ಹೆಸರು ಗ್ಯಾನ್ ಶೆಟ್ಟಿ. ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ. ಅಮ್ಮನೊಟ್ಟಿಗೆ ಗಿಡಗಳಿಗೆ ನೀರೆರೆಯುತ್ತಿದ್ದ ಆತನಿಗೆ ಬಾಲ್ಯದಿಂದಲೂ ಸಸ್ಯಗಳ ಬಗ್ಗೆ ಅತಿ ಹೆಚ್ಚು ಆಸಕ್ತಿ. ಇಂದು ಅದೇ ಆಸಕ್ತಿಯೇ ಸಣ್ಣ ಉದ್ಯಮವಾಗಿ ಬೆಳೆದು ನಿಂತಿದೆ!