ರಾಜ್ಯಪರಿಸ್ಥಿತಿ ಉದ್ವಿಗ್ನ, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ: ಪ್ಯಾಲೆಸ್ತೀನ್ನಲ್ಲಿರುವ ಮಂಗಳೂರು ನರ್ಸ್
ನಾನಿರುವ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ನಮ್ಮ ನಗರ ಬಹುತೇಕ ನಿರ್ಜನವಾಗಿದೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್ನಲ್ಲಿರುವ ಮಂಗಳೂರು ನರ್ಸ್ ಥೆರೆಸಾ ಕ್ರಾಸ್ತಾ ಹೇಳಿದ್ದಾರೆ.